ರೈತರಿಂದ ನೇರವಾಗಿ ತರಕಾರಿ ಖರೀದಿಸಿ ರೈತರ ಕಷ್ಟಕ್ಕೆ ನೆರವಾದ ಉಪೇಂದ್ರ | Oneindia Kannada

2021-05-25 114

ನಟ ಉಪೇಂದ್ರ ಕೊರೋನಾ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ರೈತರಿಗೂ ರೈತರ ಬಳಿ ತರಕಾರಿ ಖರೀದಿಸಿ ಅವರಿಗೂ ನೆರವಾಗುತ್ತಿದ್ದಾರೆ. ಇದೀಗ ಬೆಳ್ಳಂದೂರು ಅಭಿಮಾನಿಗಳು ರೈತರಿಂದ ನೇರವಾಗಿ 2000ಕ್ಕೂ ಹೆಚ್ಚು ಕೆಜಿ ತರಕಾರಿಗಳನ್ನು ಖರೀದಿ ಮಾಡಿದ್ದಾರೆ

Actor Upendra is helping the corona distressed and also to the farmers having bought the vegetables with them. So now Bellandur fans have purchased more than 2000 kg of vegetables directly from farmers.

Videos similaires